tag:blogger.com,1999:blog-6505307654887625072.post3140904182393903698..comments2023-07-12T23:31:37.375-07:00Comments on Narasimhan Virajpet: ನಮ್ಮ ಹೋಮ್ ಥಿಯೇಟರ್Dr. S. V. Narasimhanhttp://www.blogger.com/profile/06756524081934791037noreply@blogger.comBlogger12125tag:blogger.com,1999:blog-6505307654887625072.post-61170855434542708022011-07-06T02:56:12.052-07:002011-07-06T02:56:12.052-07:00I became very happy after reading your 'Home t...I became very happy after reading your 'Home theater'.shivarekha21https://www.blogger.com/profile/01930114579913206869noreply@blogger.comtag:blogger.com,1999:blog-6505307654887625072.post-57504735538589303582011-06-13T03:25:40.994-07:002011-06-13T03:25:40.994-07:00ನಿಮ್ಮ ಲೇಖನ ಓದಿ ಬಹಳ ಸಂತೋಷವಾಯಿತು. ಧನ್ಯವಾದಗಳು.
ಹರಿಪ್...ನಿಮ್ಮ ಲೇಖನ ಓದಿ ಬಹಳ ಸಂತೋಷವಾಯಿತು. ಧನ್ಯವಾದಗಳು.

ಹರಿಪ್ರಸಾದ್, ಮಂಗಳೂರು.
harihp05@yahoo.comAnonymousnoreply@blogger.comtag:blogger.com,1999:blog-6505307654887625072.post-32432864807792153042011-06-08T09:13:36.939-07:002011-06-08T09:13:36.939-07:00ತುಂಬ ಖುಶಿಯಾಯಿತು ಓದಿ. ಧನ್ಯವಾದಗಳು.-ಅಜಕ್ಕಳ ಗಿರೀಶ.ತುಂಬ ಖುಶಿಯಾಯಿತು ಓದಿ. ಧನ್ಯವಾದಗಳು.-ಅಜಕ್ಕಳ ಗಿರೀಶ.Anonymousnoreply@blogger.comtag:blogger.com,1999:blog-6505307654887625072.post-17927895323198376762011-06-07T20:18:51.222-07:002011-06-07T20:18:51.222-07:00class sir.........really enjoyed...bulbnolage ujal...class sir.........really enjoyed...bulbnolage ujala haki kunithiddevu.........ella omme nenapaythu...vadirajhttps://www.blogger.com/profile/14630091651257955842noreply@blogger.comtag:blogger.com,1999:blog-6505307654887625072.post-74683565729828476662011-06-06T02:57:49.598-07:002011-06-06T02:57:49.598-07:00I Knew Dr. Narasimhan from his book "Kodagina...I Knew Dr. Narasimhan from his book "Kodagina Khagha rathnagalu" and by his interest in literature. Sri. S R Jagadish, Advocate and Balasubramanyya Khanparne Advocate, I R Pramod Advocate are all his friends. Now your blog gave an opportunity to know more of a person and the side of a person which I did not know much. once Shapespeare said "Ripeness is all". After reading this I feel "Freedom is all" open freedom to think and learn directly is great thing. Thanks for giving this. Regards S R VijayashankarAnonymousnoreply@blogger.comtag:blogger.com,1999:blog-6505307654887625072.post-55369581068781363512011-06-06T02:51:29.152-07:002011-06-06T02:51:29.152-07:00ಮಕ್ಕಳು ಮನೆಯಲ್ಲಿ ತಮ್ಮ ಕೈಗೆ ಸಿಗುವ ವಸ್ತುಗಳಿಂದಲೇ ತಮ್ಮ ...ಮಕ್ಕಳು ಮನೆಯಲ್ಲಿ ತಮ್ಮ ಕೈಗೆ ಸಿಗುವ ವಸ್ತುಗಳಿಂದಲೇ ತಮ್ಮ ಕಲ್ಪನೆಗೆ ಅನುಗುಣವಾದ ಆಟ,ಅದಕ್ಕೆ ಬೇಕಾಗುವ ಆಟಿಕೆಗಳನ್ನು ಮಾಡಿಕೊಳ್ಳುವ ಅವಕಾಶಗಳು ಇಂದಿನ ದಿನಗಳಲ್ಲಿ ಕಡಿಮೆಯಾಗಿವೆ. ಹೆಚ್ಚಿನವು ಸಿದ್ಧರೂಪದಲ್ಲಿ ದೊರೆಯುವುದು ಅದಕ್ಕೆ ಒಂದು ಕಾರಣವಿರಬೇಕು. ಆದರೂ ಸ್ವಂತ ಕಲ್ಪನೆಯಿರುವ ಮಕ್ಕಳು ಕೊಂಡು ತಂದ ಆಟಿಕೆಗಳನ್ನು ಮುರಿದು ಹೊಸ ಸೃಷ್ಟಿ ಮಾಡುವುದೂ ಸುಧಾರಿಸುವುದು!)ನಿಂತಿಲ್ಲ.ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ!
ನಿಮ್ಮ ಅನುಭವ ವಿಶಿಷ್ಟವಾಗಿದೆ. ನಾನು ನಿಮ್ಮಂತೆ ಕಥೆಯುಳ್ಳ ಪೂರ್ಣಪ್ರಮಾಣದ ಪ್ರದರ್ಶನಗಳನ್ನು ಮಾತ್ರ ಮಾಡಿರಲಿಲ್ಲ.
ಪಂಡಿತಾರಾಧ್ಯpanditaradhyahttp://panditaputa.wordpress.comnoreply@blogger.comtag:blogger.com,1999:blog-6505307654887625072.post-58256235085186126632011-06-06T00:09:03.919-07:002011-06-06T00:09:03.919-07:00VERY NICE ARTICLE..
I LOVED READIND IT... EXPECTIN...VERY NICE ARTICLE..
I LOVED READIND IT... EXPECTING NEXT SET OF EPISODES SHORTLY.Vinayaka Harshothamahttps://www.blogger.com/profile/15253613811817542845noreply@blogger.comtag:blogger.com,1999:blog-6505307654887625072.post-9800309514770153782011-06-05T20:19:42.722-07:002011-06-05T20:19:42.722-07:00Wonderful Sir! This episode took me back to my ch...Wonderful Sir! This episode took me back to my childhood days. We were a bit lucky to get local lenses and ready cut films. We had developed pinhole cameras too. So creative were those days which later led us to Science Fairs. Today's children are really unlucky. They miss all this fun.
Bedre Manjunath
http://bedrefoundation.blogspot.comBedre Manjunathhttps://www.blogger.com/profile/16459928003813120437noreply@blogger.comtag:blogger.com,1999:blog-6505307654887625072.post-61381372010946130652011-06-05T20:00:44.531-07:002011-06-05T20:00:44.531-07:00Bahala kushiyayathi, heegeye nimma balyada nenapu...Bahala kushiyayathi, heegeye nimma balyada nenapugalannu hanchikolli,

TV illada aa dinagalu adbhutha!Shridharanhttps://www.blogger.com/profile/00239180931239944001noreply@blogger.comtag:blogger.com,1999:blog-6505307654887625072.post-14077660009329970392011-06-05T19:42:47.275-07:002011-06-05T19:42:47.275-07:00ಇಂದಿನ ಹೈಟೆಕ್ ಯುಗದಲ್ಲಿ ಇಂಥ ಪ್ರಯೋಗಗಳನ್ನೇ ಆಗಲೀ ಉಪಕರಣಗ...ಇಂದಿನ ಹೈಟೆಕ್ ಯುಗದಲ್ಲಿ ಇಂಥ ಪ್ರಯೋಗಗಳನ್ನೇ ಆಗಲೀ ಉಪಕರಣಗಳನ್ನೇ ಆಗಲೀ ಮಾಡಲು ಪ್ರೋತ್ಸಾಹಿಸುವವರೇ ಇಲ್ಲ.ಎ ವಿ ಜಿ ವಿಚಾರಲಹರಿhttps://www.blogger.com/profile/13256630954818963803noreply@blogger.comtag:blogger.com,1999:blog-6505307654887625072.post-44575608589443938892011-06-05T19:24:05.907-07:002011-06-05T19:24:05.907-07:00ಬೇಕಾದ್ದು ಅವಕಾಶ ಎನ್ನುವುದು ಸರಿಯಾದ ಮಾತು. ಜೊತೆಗೆ ಈ ಇಂಗ...ಬೇಕಾದ್ದು ಅವಕಾಶ ಎನ್ನುವುದು ಸರಿಯಾದ ಮಾತು. ಜೊತೆಗೆ ಈ ಇಂಗ್ಲಿಷ್ ಮೀಡಿಯಂನಲ್ಲಿ ಓದಿದವರು ಕನ್ನಡ ಮರೆಯುತ್ತಾರೆ ಎನ್ನುವುದರ ಬಗ್ಗೆ ಮತ್ತೆ ಯೋಚಿಸಬೇಕು. ಇವರ ಕನ್ನಡ ಎಷ್ಟು ಚೆನ್ನಾಗಿದೆ! ಜೀವನದಲ್ಲಿ ಮುಂದೆ ಏನು ಮಾಡುತ್ತೇವೆ ಎನ್ನುವುದರ ಮೇಲಿಂದ ಯಾವ ಭಾಷೆ ಬಳಸುತ್ತೇವೆ ಎನ್ನುವುದು ನಿಂತಿದೆ.
ರಾಮಚಂದ್ರ ದೇವRamachandra Devahttps://www.blogger.com/profile/12387819810576373106noreply@blogger.comtag:blogger.com,1999:blog-6505307654887625072.post-49275243487896803202011-06-05T17:50:37.180-07:002011-06-05T17:50:37.180-07:00ಮಕ್ಕಳಿಗೆ ಬೇಕಾದದ್ದು ತರಬೇತಿ ಅಲ್ಲ, ಮುಕ್ತ ಅವಕಾಶ ಎನ್ನುವ...ಮಕ್ಕಳಿಗೆ ಬೇಕಾದದ್ದು ತರಬೇತಿ ಅಲ್ಲ, ಮುಕ್ತ ಅವಕಾಶ ಎನ್ನುವುದನ್ನು ಚೆನ್ನಾಗಿಯೇ ಹೇಳುತ್ತದೆ ನಿಮ್ಮ ಬಾಲ್ಯಕಾಲದ ನೆನಪು. ಹಾಳಾದ ಬಲ್ಬ್ ಸಂಗ್ರಹಿಸಿ, ಖಾಲೀ ಮಾಡಿ, ಬಣ್ಣದ ನೀರು ತುಂಬಿ ಅಲ್ಲಿ ಇಲ್ಲಿ ನೇತು ಬಿಡುವವರೆಗೆ ನಾನೂ ಸಾಕಷ್ಟು ಮಾಡಿದ್ದುಂಟು. ಅದರ ಭೂತಗನ್ನಡಿ ಪರಿಣಾಮ ಮಾತ್ರ ಕಂಡದ್ದಿಲ್ಲ :-(
ಅಶೋಕವರ್ಧನAnonymousnoreply@blogger.com