tag:blogger.com,1999:blog-6505307654887625072.post6882672635483489699..comments2023-07-12T23:31:37.375-07:00Comments on Narasimhan Virajpet: ಕನ್ನಡ ಕಂದಮ್ಮಗಳ ಕಷ್ಟಕಾರ್ಪಣ್ಯಗಳು ಮತ್ತು ಪರಿಹಾರೋಪಾಯಗಳುDr. S. V. Narasimhanhttp://www.blogger.com/profile/06756524081934791037noreply@blogger.comBlogger4125tag:blogger.com,1999:blog-6505307654887625072.post-59877588940191517122012-02-13T08:10:26.655-08:002012-02-13T08:10:26.655-08:00This comment has been removed by the author.abhignyahttps://www.blogger.com/profile/10923975940102057713noreply@blogger.comtag:blogger.com,1999:blog-6505307654887625072.post-73593996850708900242011-11-03T06:12:34.874-07:002011-11-03T06:12:34.874-07:00ಅದ್ಭುತವಾಗಿ ಬರೆದಿದ್ದೀರಿ ಡಾಕ್ಟ್ರ್ರೇ!
ಇದೇನು ತಮಾಷೆಯೋ, ...ಅದ್ಭುತವಾಗಿ ಬರೆದಿದ್ದೀರಿ ಡಾಕ್ಟ್ರ್ರೇ!
ಇದೇನು ತಮಾಷೆಯೋ, ವಿಡಂಬನೆಯೋ ಒಂದೂ ತಿಳಿಯುತ್ತಿಲ್ಲ!
ಎಲ್ಲಾ ಅಯೋಮಯ. ಜೈ ಭುವನೇಶ್ವರಿ!!Shrikanth Raonoreply@blogger.comtag:blogger.com,1999:blog-6505307654887625072.post-43341209859123500542011-11-02T23:26:44.976-07:002011-11-02T23:26:44.976-07:00ಕನ್ನಡವನ್ನು ಆಂಗ್ಲ ಭಾಷೆಯಂತೆ ಅಕ್ಷರಗಳ ಸಂಖ್ಯೆ ಕಡಿಮೆ ಮಾಡ...ಕನ್ನಡವನ್ನು ಆಂಗ್ಲ ಭಾಷೆಯಂತೆ ಅಕ್ಷರಗಳ ಸಂಖ್ಯೆ ಕಡಿಮೆ ಮಾಡಿ, ಒಣ ಕಡ್ಡಿಗಳ ಹಾಗೆ ಮಾಡಿ "ಹೊಸಾ ಲಿಪಿ" ಸೃಷ್ಟಿಸಿದರೂ ನಮ್ಮ ಇಂಗ್ಲೀಷ್ ಮೋಹ ಹೋಗಲಾರದು. ಅಯ್ಯೋ ಭುವನೇಶ್ವರಿ!ಸಿರಿಗನ್ನಡಮ್ ಗಲ್ಗೆ!!Krishna Mohanhttps://www.blogger.com/profile/12481558185278995475noreply@blogger.comtag:blogger.com,1999:blog-6505307654887625072.post-5731192351163349632011-11-02T14:15:39.582-07:002011-11-02T14:15:39.582-07:00ಡಾಕ್ಟರೇ! ಕಸ್ತೂರಿ ಕನ್ನಡದ ಕೆಲವು ಅಕ್ಷರಗಳನ್ನು ಮಂಗ ಮಾಯ ...ಡಾಕ್ಟರೇ! ಕಸ್ತೂರಿ ಕನ್ನಡದ ಕೆಲವು ಅಕ್ಷರಗಳನ್ನು ಮಂಗ ಮಾಯ ಮಾಡಿ, ಇನ್ನುಳಿದ ಕೆಲವು ಅಕ್ಷರಗಳನ್ನು ಕತ್ತರಿಸಿ "ಹೊಸಾ ಲಿಪಿ " ಸೃಷ್ಟಿ ಮಾಡುವುದದ ಬದಲಾಗಿ - ನಾವು English Alfabetsಗಳನ್ನೇ ಉಪಯೋಗಿಸಿ "ಕಂಗ್ಲಿಷ್ " ಭಾಷೆಯನ್ನೇ ನೇರವಾಗಿ ಮಕ್ಕಳಿಗೆ ಕಲಿಸಬಹುದಲ್ಲವೇ? ಆಗ ಅದೇ ಮುದ್ದು ಮುದ್ದಾದ ( ಪೆದ್ದು ಪೆದ್ದಾದ ? ) F M Radio ಭಾಷೆ ಆಗುತ್ತದೆ. ಅದೇ ಸಾಕಲ್ಲವೇ?
ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಲಾಭ!
ತಮ್ಮ "ಆಪರೇಷನ್" ಕನ್ನಡಕ್ಕೆ ಜಯವಾಗಲಿ!
ಕಿವಿ ಮಾತು: ಚೈನೀಸ್ ಭಾಷೆಯಲ್ಲಿ ಎಷ್ಟು ಹೆಚ್ಚು ಅಕ್ಷರಗಳಿವೆ? ಅವರ ಭಾಷೆಯಲ್ಲಿರುವ ಅಕ್ಷರಗಳಿಗೆ ಅವರು ಕತ್ತಿರಿ ಹಾಕಿ ಇಪ್ಪತ್ತೇಳು ಅಕ್ಷರ ಮಾಡಿದ್ದಾರೆಯೇ? ಅವರ ಅಭಿವೃದ್ಧಿಗೆ ಇಂತಹಾ ಕತ್ತರಿಗಳೇ ಮೂಲ ಕಾರಣ ಆದುವೆ? ದಯವಿಟ್ಟು ತಿಳಿದು ಹೇಳುವಿರಾ?
ಪ್ರೀತಿಯಿಂದ
ಪೆಜತ್ತಾಯPejathayahttps://www.blogger.com/profile/17800645977232234424noreply@blogger.com